ಕೊರೋನಾ ಪರಿಸ್ಥಿತಿಯನ್ನು ಎದುರಿಸುವುದು ಹೇಗೆ ಎಂಬ ಜಾಗೃತಿ ಮೂಡಿಸುವುದು ಈಗ ಅನಿವಾರ್ಯವಾಗಿದೆ. ಪ್ರಮುಖವಾಗಿ ಮಾಸ್ಕ್ ಬಳಕೆ ಮಾಡುವುದು ಹೇಗೆ ಯಾವಾಗ ಎಂಬ ಅರಿವು ಮೂಡಿಸಬೇಕಿದೆ ಎಲ್ಲರೂ ಒಟ್ಟಾಗಿ ಪರಿಸ್ಥಿತಿಯನ್ನು ಗೆಲ್ಲೋಣ ಎಂದು ಅರಿವು ಮೂಡಿಸುವ ಮಾತನ್ನಾಡಿದ್ದಾರೆ ನಟ ಅಜಯ್ ರಾವ್
It is now indispensable to raise awareness of how to deal with the corona situation. Actor Ajay Rao talks prominently on creating awareness on how and when to use the mask, and altogether have to win over the situation.